Faraday cage
ನಾಮವಾಚಕ

ಹ್ಯಾರಡೇ ಪಂಜರ; ಸ್ಥಾಯೀ ವಿದ್ಯುತ್ತಿನ ಪ್ರಭಾವದಿಂದ ರಕ್ಷಣೆ ಪಡೆಯಲು ಬಳಸುವ ಭೂಸಂಪರ್ಕವುಳ್ಳ ಲೋಹದ ತೆರೆ.